ಏಕ್ತಾ ಕಪೂರ್ (ಜನನ ೭ ಜೂನ್ ೧೯೭೫) ರವರು ಭಾರತೀಯ ದೂರದರ್ಶನ ನಿರ್ಮಾಪಕಿ, ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿ. = ಆರಂಭಿಕ ಜೀವನ = ಏಕ್ತಾ ಕಪೂರ್ ರವರು ನಟ ಜಿತೇಂದ್ರ ಮತ್ತು ಶೋಭಾ ಕಪೂರ್ ರವರ ಪುತ್ರಿ. ಅವರ ಕಿರಿಯ ಸಹೋದರ ತುಷಾರ್ ಕಪೂರ್ ರವರು ಕೂಡ ಬಾಲಿವುಡ್ ನಟ. === ಟಿಲಿವಿಷನ್ === === ಚಲನಚಿತ್ರಗಳು === === ವೆಬ್ ಸಿರೀಸ್ === = ಪ್ರಶಸ್ತಿಗಳು = ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಾಪಕರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್, ಇಂಡಿಯನ್ ಟೆಲಿ ಅವಾರ್ಡ್, ಕಲಾಕರ್ ಪ್ರಶಸ್ತಿಗಳು, ಏಷ್ಯನ್ ಟೆಲಿವಿಷನ್ ಅವಾರ್ಡ್, ಅಪ್ಸರಾ ಅವಾರ್ಡ್, ಝೀ ರಿಶ್ತೇ ಅವಾರ್ಡ್, ಸ್ಟಾರ್ ಪರಿವಾರ್ ಅವಾರ್ಡ್ಸ್, ಮೂರನೇ ಬೊರೊಪ್ಲಸ್ ಅವಾರ್ಡ್, ನ್ಯೂ ಟಾಲೆಂಟ್ ಅವಾರ್ಡ್, ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್, ನಾಲ್ಕನೇ ಬೊರೊಪ್ಲಸ್ ಅವಾರ್ಡ್, ಜಿಆರ್ ೮! ವುಮನ್ ಅವಾರ್ಡ್, ಏಷ್ಯಾದ ಸೋಶಿಯಲ್ ಎಂಪವರ್ಮೆಂಟ್ ಅವಾರ್ಡ್, ಲಯನ್ಸ್ ಗೋಲ್ಡ್ ಅವಾರ್ಡ್, ಸ್ಟಾರ್‌ಡಸ್ಟ್ ಅವಾರ್ಡ್, ಸ್ಕ್ರೀನ್ ಅವಾರ್ಡ್, ಝೀ ಗೌರವ ಪುರಸ್ಕರ್, ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗಳು ಮತ್ತು ಇಟಿಸಿ ಬಾಲಿವುಡ್ ಬಿಸಿನೆಸ್ ಅವಾರ್ಡ್ಸ್. = ಉಲ್ಲೇಖಗಳು =